ಗೆಳೆಯರೇ ತಮಗೆ ಆತ್ಮೀಯ ಸುಸ್ವಾಗತ
ನನ್ನ ಬ್ಲಾಗ್ ನಿರ್ಮಾಣದ ಹಂತದಲ್ಲಿದೆ. ನಿಮ್ಮೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳುವ ಸಲುವಾಗಿ ಅತುರಳಾಗಿದ್ದೇನೆ. ನನ್ನ ಬಾವನೆಗಳನ್ನು ಮತ್ತು ಅನುಭವಗಳನ್ನು ಮುಕ್ತ ಮನಸ್ಸಿನಿಂದ ತಮ್ಮೊಂದಿಗೆ ಹಂಚಿಕೊಳ್ಳುವ ಕಾಲ ಇದಾಗಿದೆ.
ತಮ್ಮ ಕತೆ, ಕವನ, ಹಾಗೂ ವೈಚಾರಿಕ ಲೇಖನಗಳನ್ನು ದಯವಿಟ್ಟು ಈ ಬ್ಲಾಗ್ ನಲ್ಲಿ ಪ್ರಕಟಿಸಿರಿ. ತಮ್ಮ ಬರಹಗಳ ಮುಖೇನ ನನ್ನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಸಹಾಯವಾಗುತ್ತದೆಂದು ಭಾವಿಸಿದ್ದೇನೆ.
ಅನುಷಾ